Klein bottle ಕ್ಲೈನ್‍ ಬಾಟ್ಲ್‍
ನಾಮವಾಚಕ

(ಗಣಿತ) ಕ್ಲೈನ್‍ ಸೀಸೆ; ಸೀಸೆಯೊಂದರ ಕಂಠವನ್ನು ಉದ್ದವಾಗಿ ಎಳೆದು, ಅದು ಸೀಸೆಯ ಗೋಡೆಯನ್ನು ಕೊರೆದುಕೊಂಡು ಒಡಲನ್ನು ಹೊಕ್ಕು ಸೀಸೆಯ ತಳದಲ್ಲಿರುವ ರಂಧ್ರದಲ್ಲಿ ಕೊನೆಗೊಂಡರೆ ಉಂಟಾಗುವ, ಒಂದೇ ಮೈ ಉಳ್ಳ ಆಕೃತಿ.